1000 ಕೋಟಿ ಗಡಿ ದಾಟಿ ಮುನ್ನುಗ್ಗಿದ KGF ಚಾಪ್ಟರ್ 2

ಸಿನಿಮಾ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ( KGF Chapter 2) ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಿದೆ. KGF 2 ಕೇವಲ 15 ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ 1000 ಕೋಟಿ ಗಳಿಸಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

1000 ಕೋಟಿ ಸರದಾರ KGF 2

ಈ ಮೂಲಕ 1000 ಕೋಟಿ ಕ್ಲಬ್ ಸೇರಿದ ಮೊದಲ ಸ್ಯಾಂಡಲ್‌ವುಡ್‌ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಕೆಜಿಎಫ್ ಚಾಪ್ಟರ್ 2 (KGF Chapter 2) ಪಾತ್ರವಾಗಿದೆ. ದಂಗಲ್(Dangal), ಬಾಹುಬಲಿ(Bahubali2) ಮತ್ತು RRR ಸಿನಿಮಾಗಳ ನಂತರ 1000 ಕೋಟಿ ಕ್ಲಬ್ ಸೇರಿದ ಭಾರತದ ನಾಲ್ಕನೇ ಸಿನಿಮಾ ಇದಾಗಿದೆ.

Leave a Reply

Your email address will not be published. Required fields are marked *