ಸಿನಿಮಾ: ಕೆಜಿಎಫ್(KGF) ಚಾಪ್ಟರ್ 1 ರ ಕ್ಲೈಮ್ಯಾಕ್ಸ್ ಸೀನ್ ನೆನಪಿಸಿಕೊಂಡಾಗ ನೆನಪಿಗೆ ಬರುವುದು ಗರುಡನ ತಲೆ ಕಡಿಯುವುದು ಮತ್ತು ಮಾರಿ ಪೂಜೆ. ಕೆಜಿಎಫ್ ಸಿನಿಮಾದ ಎರಡೂ ಚಾಪ್ಟರ್’ಗಲಲ್ಲಿ ಕಂಡುಬರುವ ‘ಮಾರಿ’ ವಿಗ್ರಹ ನಿರ್ಮಿಸಿದ ಶಿಲ್ಪಿ ಯಾರು ಗೊತ್ತಾ..? ಅವರೆ ಚಿತ್ತಾ ಜಿನೇಂದ್ರ.

KGF ಸಿನಿಮಾದಲ್ಲಿ ಇಪ್ಪತ್ತು ಅಡಿ ಎತ್ತರದ ‘ಮಾರಿ’ ವಿಗ್ರಹವನ್ನು ಮಾಡಿದ್ದು ಚಿತ್ತಾ ಜಿನೇಂದ್ರ ಅವರು. ಈ ಬಗ್ಗೆ ಸ್ವತಃ ಜಿನೇಂದ್ರ ಅವರೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವರ್ಕ್ ಪ್ರೋಸೆಸಿಂಗ್ ಟೈಮ್ ನಲ್ಲಿ ತೆಗೆದ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ಅದರ ಒಂದಷ್ಟು ಫೋಟೋಗಳನ್ನ ನೋಡಿ..







