ಅಣ್ಣನ ಕೊನೆಯ ಸಿನಿಮಾಗೆ ಧ್ವನಿ ನೀಡಿದ ಧ್ರುವ ಸರ್ಜಾ

ಸಿನಿಮಾ: ಚಿರಂಜೀವಿ ಸರ್ಜಾ ಅವರ ‘ರಾಜಮಾರ್ತಾಂಡ'( Rajamarthanda ) ಚಿತ್ರಕ್ಕೆ ಆ್ಯಕ್ಷನ್ ‌ಪ್ರಿನ್ಸ್ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ. ಶಿವಣ್ಣನ ಮಾದರಿಯಲ್ಲೇ ಅಣ್ಣನ ಪಾತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ. ರಾಜಮಾರ್ತಾಂಡ ಚಿತ್ರದ ಚಿರಂಜೀವಿ ಸರ್ಜಾ ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ.

ವಿಡಿಯೋ ನೋಡಿ 👇🏻

ಚಿರಂಜೀವಿ ಸರ್ಜಾ ಅವರ ನಿಧನದಿಂದಾಗಿ ರಾಜಮಾರ್ತಾಂಡ ಸಿನಿಮಾದ ಡಬ್ಬಂಗ್ ಕಾರ್ಯ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಧ್ರುವ ಸರ್ಜಾ ಈಗ ಡಬ್ಬಿಂಗ್ ಮುಗಿಸಿದ್ದು, ಚಿತ್ರ ಜೂನ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *