ಕ್ರೀಡೆ: ಭಾರತದ ತಂಡ ಮಾಜಿ ಆಟಗಾರ್ತಿ, ರಾಜ್ಯದ ವಿ.ಆರ್.ವನಿತಾ ಅವರು ‘ಶಿವಮೊಗ್ಗ ಲಯನ್ಸ್’ ಪುರುಷರ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿದ್ದಾರೆ.
ಕೆಎಸ್ಸಿಎ ನಡೆಸುವ ಮಹಾರಾಜ ಟ್ರೋಫಿ ಪಂದ್ಯಕ್ಕಾಗಿ ಶಿವಮೊಗ್ಗ ಲಯನ್ಸ್ ತಂಡಕ್ಕೆ ಮಾಜಿ ಆಟಗಾರ್ತಿ ವಿ.ಆರ್.ವನಿತಾ ಅವರನ್ನು ಕೋಚ್ ಮಾಡಿರುವುದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಾಕ್ತವಾಗಿದೆ.
