ಸಿನಿಮಾ: ನಟ ಶರಣ್, ಆಶಿಕಾ ರಂಗನಾಥ್ ಅಭಿನಯದ, ಸಿಂಪಲ್ ಸುನಿ ನಿರ್ದೇಶನದ “ಅವತಾರ ಪುರುಷ” (Avatara Purusha) ಪಾರ್ಟ್ 1 ಚಿತ್ರದ ಮೈನವಿರೇಳಿಸುವ ಟ್ರೈಲರ್ ಬಿಡುಗಡೆಯಾಗಿದೆ.
ಚಿತ್ರದ ಟ್ರೈಲರ್ ಅದ್ಬುತವಾಗಿ ಮೂಡಿಬಂದಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನೀವಿನ್ನು ಅವತಾರ ಪುರುಷನ(Avatara Purusha) ಟ್ರೈಲರ್ ನೋಡಿಲ್ಲ ಅಂದ್ರೆ ಒಮ್ಮೆ ನೋಡಿ 👇🏻