Blog

ಜಲ್ಲಿ ಕಲ್ಲುಗಳಲ್ಲಿ ‘ರಾಕಿ ಬಾಯ್’ ಚಿತ್ರ ಬಿಡಿಸಿದ ಕಲಾವಿದೆ

ಸಿನಿಮಾ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್(KGF) ಚಿತ್ರ ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ಸದ್ದುಮಾಡುತ್ತಿದೆ. ಕೆಜಿಎಫ್ ಸಿನಿಮಾದ ‘ರಾಕಿ ಬಾಯ್’ (Rocky Bhai)…

ಹಸಿರು ಜೆರ್ಸಿಯಲ್ಲಿ ಕಂಗೊಳಿಸಲಿದೆ RCB: ಗ್ರೀನ್ ಜೆರ್ಸಿ ಆರ್​ಸಿಬಿಗೆ ಅನ್​ಲಕ್ಕಿ!

ಕ್ರಿಕೆಟ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ RCB) ತಂಡದ ಆಟಗಾರರು ಸೀಸನ್ 15 ರಲ್ಲಿಯು ಸಹ ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾನುವಾರ…

ಸ್ಯಾಂಡಲ್ ವುಡ್’ಗೆ ಮತ್ತೊಂದು ಆಘಾತ: KGF ನಟ ಮೋಹನ್ ಜುನೇಜಾ ವಿಧಿವಶ

ಸಿನಿಮಾ: ಸ್ಯಾಂಡಲ್ ವುಡ್’ಗೆ ಮತ್ತೊಂದು ಆಘಾತ ಎದುರಾಗಿದ್ದು ಅನಾರೋಗ್ಯದಿಂದ ಹಿರಿಯ ಹಾಸ್ಯನಟ ಮೋಹನ್ ಜುನೇಜಾ ನಿಧನರಾಗಿದ್ದಾರೆ. ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಸಪ್ತಗಿರಿ…

ಗೋವಾ ಸಿಎಂ ಭೇಟಿಯಾದ ಯಶ್ ದಂಪತಿ: ಕಾರಣವೇನು ಗೊತ್ತಾ..?

ಗೋವಾ: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಇಂದು ಭೇಟಿಯಾಗಿದ್ದಾರೆ. ಸ್ವತಃ…

‘ಅವತಾರ ಪುರುಷ’ನ ಟ್ರೈಲರ್ ನೋಡಿಲ್ಲ ಅಂದ್ರೆ ಒಮ್ಮೆ ನೋಡಿ!

ಸಿನಿಮಾ: ನಟ ಶರಣ್, ಆಶಿಕಾ ರಂಗನಾಥ್ ಅಭಿನಯದ, ಸಿಂಪಲ್ ಸುನಿ ನಿರ್ದೇಶನದ “ಅವತಾರ ಪುರುಷ” (Avatara Purusha) ಪಾರ್ಟ್ 1 ಚಿತ್ರದ…

KGF ಸಿನಿಮಾದ ‘ಮಾರಿ’ ವಿಗ್ರಹ ಮಾಡಿದ ಶಿಲ್ಪಿ ಯಾರು ಗೊತ್ತಾ..?

ಸಿನಿಮಾ: ಕೆಜಿಎಫ್(KGF) ಚಾಪ್ಟರ್ 1 ರ ಕ್ಲೈಮ್ಯಾಕ್ಸ್ ಸೀನ್ ನೆನಪಿಸಿಕೊಂಡಾಗ ನೆನಪಿಗೆ ಬರುವುದು ಗರುಡನ ತಲೆ ಕಡಿಯುವುದು ಮತ್ತು ಮಾರಿ ಪೂಜೆ.…

ತಾಯ್ತನದ ಜರ್ನಿ ಬಗ್ಗೆ ಅಮೂಲ್ಯ ಭಾವನಾತ್ಮಕ ಮಾತು

ಸಿನಿಮಾ: ಅವಳಿ ಮಕ್ಕಳ ಜನನದ ಖುಷಿಯಲ್ಲಿರುವ ನಟಿ ಅಮೂಲ್ಯ ತಾಯ್ತನದ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಮಕ್ಕಳಿಗೆ…

ನಾಯಕತ್ವ ತ್ಯಜಿಸಿದ ಜಡೇಜಾ: ಎಂಎಸ್ ಧೋನಿ ಮತ್ತೆ CSK ಕ್ಯಾಪ್ಟನ್

ಚೆನ್ನೈ: ಸತತ ಸೋಲಿನಿಂದಾಗಿ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK)ತಂಡದ ನಾಯಕ ರವೀಂದ್ರ ಜಡೇಜಾ ತಮ್ಮ ನಾಯಕತ್ವವನ್ನು ತ್ಯಜಿಸಿದ್ದು ಎಂಎಸ್ ಧೋನಿ…

KGF 2 ಶೂಟಿಂಗ್ ಫೋಟೋಗಳು

ಬೆಂಗಳೂರು: ‘ಕೆಜಿಎಫ್-2’(KGF 2) ನಟಿ ಶ್ರೀನಿಧಿ ಶೆಟ್ಟಿಯವರು ಕನ್ನಡಿಗರ ಹೆಮ್ಮೆಯ ಸಿನಿಮಾದ ಶೂಟಿಂಗ್’ನ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್…

1000 ಕೋಟಿ ಗಡಿ ದಾಟಿ ಮುನ್ನುಗ್ಗಿದ KGF ಚಾಪ್ಟರ್ 2

ಸಿನಿಮಾ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ( KGF Chapter 2) ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಕಮಾಲ್…