ಇಂದಿನಿಂದ ಬುಮ್ರಾ ನೇತೃತ್ವದ ಭಾರತಕ್ಕೆ ಐರ್ಲೆಂಡ್‌ ಟಿ20 ಚಾಲೆಂಜ್‌..!

ಕ್ರೀಡೆ: ಸುದೀರ್ಘ ವಿಶ್ರಾಂತಿಯ ನಂತರ ಭಾರತ ತಂಡಕ್ಕೆ ಪುನರಾಗಮನ ಮಾಡುತ್ತಿರುವ ಜಸ್ಪ್ರೀತ್ ಬುಮ್ರಾ ಅವರು ಐರ್ಲೆಂಡ್‌ ವಿರುದ್ಧ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಭಾರತ ತಂಡದ ಐರ್ಲ್ಯಾಂಡ್ ಪ್ರವಾಸದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಅವರು ನಾಯಕನ ರೂಪದಲ್ಲಿ ಮತ್ತೆ ತಂಡಕ್ಕೆ ಮರಳುತ್ತಿದ್ದಾರೆ. ಇಂದು ಆರಂಭವಾಗುತ್ತಿರುವ ಈ ಸರಣಿ, ಎಲ್ಲಾ ಯುವ, ಹೊಸ ಆಟಗಾರರನ್ನ ಹೊಂದಿದೆ. ಬುಮ್ರಾ ಅವರ ಮೊದಲಿನ ಆಟ ಮರುಕಳಿಸುವಂತಾಗಲಿ, ಜೊತೆಗೆ ಭವಿಷ್ಯದ ಆಟಗಾರರ ತಂಡಕ್ಕೆ ಜಯ ಸಿಗಲಿ.

Leave a Reply

Your email address will not be published. Required fields are marked *