ಮೇಲುಕೋಟೆಯಲ್ಲಿ ಅದ್ದೂರಿಯಾಗಿ ನಡೆದ ತೆಪ್ಪೋತ್ಸವ

ಮೇಲುಕೋಟೆ ಚೆಲುವರಾಯಸ್ವಾಮಿ ವೈರಮುಡಿ ಉತ್ಸವ ಅಂಗವಾಗಿ ಪಂಚಕಲ್ಯಾಣಿಯಲ್ಲಿ ನಡೆದ ಅದ್ದೂರಿ ತೆಪ್ಪೋತ್ಸವ. ಮೈಸೂರು ಮಹಾರಾಜರು ನೀಡಿದ್ದ ರಾಜಮುಡಿ ತೊಟ್ಟ ಚೆಲುವರಾಯಸ್ವಾಮಿಯನ್ನ ಕಣ್ತುಂಬಿಕೊಂಡ ಭಕ್ತರು. Melukote Cheluvanarayana Swamy Teppotsava

Leave a Reply

Your email address will not be published. Required fields are marked *