ಪುರುಷರ ತಂಡಕ್ಕೆ ಮಹಿಳಾ ಕೋಚ್: ದೇಶದಲ್ಲೇ ಮೊದಲು..!

ಕ್ರೀಡೆ: ಭಾರತದ ತಂಡ ಮಾಜಿ ಆಟಗಾರ್ತಿ, ರಾಜ್ಯದ ವಿ.ಆರ್​.ವನಿತಾ ಅವರು ‘ಶಿವಮೊಗ್ಗ ಲಯನ್ಸ್’ ಪುರುಷರ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿದ್ದಾರೆ.

ಕೆಎಸ್‌ಸಿಎ ನಡೆಸುವ ಮಹಾರಾಜ ಟ್ರೋಫಿ ಪಂದ್ಯಕ್ಕಾಗಿ ಶಿವಮೊಗ್ಗ ಲಯನ್ಸ್‌ ತಂಡಕ್ಕೆ ಮಾಜಿ ಆಟಗಾರ್ತಿ ವಿ.ಆರ್‌.ವನಿತಾ ಅವರನ್ನು ಕೋಚ್‌ ಮಾಡಿರುವುದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಾಕ್ತವಾಗಿದೆ.

Leave a Reply

Your email address will not be published. Required fields are marked *