ಕ್ರಿಕೆಟ್: ಆಸ್ಟ್ರೇಲಿಯಾ ಕ್ರಿಕೆಟಿಗ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್ ಅವರು ಮಾರ್ಚ್ 27ರಂದು ವಿವಾಹವಾದರು. ಮದುವೆಯಾದ ಒಂದು ತಿಂಗಳ ಸಂಭ್ರಮದಲ್ಲಿರುವ ಅವರಿಗಾಗಿ RCB ಇತ್ತೀಚೆಗೆ ಪಾರ್ಟಿ ಆಯೋಜಿಸಿತ್ತು ಅದರ ಸುಂದರ ಕ್ಷಣಗಳ Photos ಇಲ್ಲಿವೆ ನೋಡಿ.